ಪೂರ್ವ ಲಡಾಖ್‌ನಲ್ಲಿ ಚೀನಾ ಮತ್ತು ಭಾರತ ಮತ್ತೆ ದೊಡ್ಡ ಮುಖಾಮುಖಿಯತ್ತ ಸಾಗುತ್ತಿದೆಯೇ: Reports

ಹಿಮಾಲಯ ಪ್ರದೇಶದಲ್ಲಿ ಚೀನಾದಿಂದ ಭಾರತವು ಆಗಾಗ್ಗೆ ಸವಾಲುಗಳನ್ನು ಮತ್ತು ಅಸ್ಥಿರತೆಯನ್ನು ಎದುರಿಸುತ್ತಿದೆ. ಮೂರು ವರ್ಷಗಳ ಹಿಂದೆ ಏಷ್ಯಾದ ಎರಡು ಮಹಾಶಕ್ತಿಗಳು ಪೂರ್ವ ಲಡಾಖ್‌ನಲ್ಲಿ ಮುಖಾಮುಖಿಯಾದವು. ಈಗ ಮತ್ತೊಮ್ಮೆ ಅಂಥದ್ದೇ ಸನ್ನಿವೇಶಗಳು ಎದುರಾಗುವಂತಿದೆ. ಅಕ್ಸಾಯ್...