ಅರ್ಧಕ್ಕೆ ಎದ್ದುಬಂದುಬಿಡುವ ಮುನ್ನಾ…
ತುಂಬಾ ಮುಂದೆ ಸಾಗಿ ಬಂದಿರುತ್ತೇವೆ, ಸುಸ್ತಾಗಿರುತ್ತದೆ , ಎಷ್ಟೇ ಮಾಡಿದರು ಮುಗಿಯಿತ್ತಿಲ್ಲ ಎಂದೆನಿಸುತ್ತಿರುತ್ತದೆ. ಗುರಿಯೂ ಎಷ್ಟು ದೂರವಿದೆ ಎಂಬ ಅಂದಾಜು ಅಥವಾ ಕಲ್ಪನೆಇರುವುದಿಲ್ಲ. ಹತಾಶೆಯಿಂದ ದಿನ ದೂಡುತಿರುತ್ತೆವೆ. ಈ ಹೆಜ್ಜೆಯನ್ನು ದಾಟಿದರೆ ಗೆಲುವು...